ಶೃತಿ ನಾಯ್ಡುಗೆ ಶುಭ ಕೋರಿದ ಚಾಲೆಂಜಿಂಗ್ ಸ್ಟಾರ್ | Shrithi Naidu | Darshan | Mysuru Mirchi

2020-02-22 1,191

ಕಿರುತೆರೆಯ ಖ್ಯಾತ ನಿರ್ದೇಶಕಿ ಶ್ರುತಿ ಇದುವರೆಗೆ ತಾವು ಮಾಡದ ಕೆಲಸಕ್ಕೆ ಕೈ ಹಾಕಿದ್ದಾರೆ. ಅಂದರೆ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನಲ್ಲಿ 'ಮೈಸೂರು ಮಿರ್ಚಿ' ಎನ್ನುವ ಹೋಟೆಲ್ ಒಂದನ್ನು ಆರಂಭಿಸಿದ್ದಾರೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಹೋಟೆಲ್ ಉದ್ಘಾಟನೆಯನ್ನು ಮಾಡಿ ಶುಭ ಕೋರಿ ಕಿರುತೆರೆಯ ಖ್ಯಾತ ನಿರ್ದೇಶಕಿ ಶ್ರುತಿ ಇದುವರೆಗೆ ತಾವು ಮಾಡದ ಕೆಲಸಕ್ಕೆ ಕೈ ಹಾಕಿದ್ದಾರೆ. ಅಂದರೆ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನಲ್ಲಿ 'ಮೈಸೂರು ಮಿರ್ಚಿ' ಎನ್ನುವ ಹೋಟೆಲ್ ಒಂದನ್ನು ಆರಂಭಿಸಿದ್ದಾರೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಹೋಟೆಲ್ ಉದ್ಘಾಟನೆಯನ್ನು ಮಾಡಿ ಶುಭ ಕೋರಿದ್ರು.

Mysuru Mirchi Restaurant owned by actress-producer Shruthi Naidu was inaugurated by challenging Star Darshan.

Videos similaires